¡Sorpréndeme!

ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಚಾರ್ಮಾಡಿಯಲ್ಲಿ ಮತ್ತೆ ಗುಡ್ಡ ಕುಸಿತ | Oneindia Kannada

2019-09-26 1 Dailymotion

ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಇಪ್ಪತ್ತು ದಿನದ ಹಿಂದಷ್ಟೇ ಪರಿಹಾರ ಕೇಂದ್ರಗಳಿಂದ ಗ್ರಾಮಗಳೆಡೆ ಮರಳಿದ್ದ ಜನರಲ್ಲಿ ಭಯ ಆವರಿಸಿದೆ.


It has been raining again in Chikkamagaluru and causing landslides in charmadi ghat.